ಭಾರತ ದೇಶಕ್ಕೆ ದಿವಂಗತ ಇಂದಿರಾಗಾಂಧಿವರ ಕೊಡುಗೆ ಅಪಾರ

ದೇಶದ ಮೊದಲ ಮಹಿಳಾ ಪ್ರಧಾನಿ ಉಕ್ಕಿನ ಮಹಿಳೆ ಎಂದು ಖ್ಯಾತಿ ಪಡೆದಿರುವ ದಿವಂಗತ ಇಂದಿರಾಗಾಂಧಿ ಅವರ ಜಯಂತಿಯನ್ನು ಶಿಗ್ಗಾಂವಿ ತಾಲೂಕು ಕ್ಯಾಲಕೊಂಡ ಗ್ರಾಮದಲ್ಲಿ ಆಚರಿಸಿದ್ರು. ಇನ್ನು ಕೆಪಿಸಿಸಿ ಎಸ್ ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಂ ಹಾದಿಮನಿ ಮಾತನಾಡಿ. ಇವತ್ತು ಭಾರತ ದೇಶ ಸುಭದ್ರವಾಗಿದೆ ಎಂದ್ರೇ ಅದು ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರು ಹಾಕಿದ ಭದ್ರ ಬುನಾದಿ ಅಂದ್ರೇ ತಪ್ಪು ಆಗಲಾರದು. ಭಾರತ ದೇಶಕ್ಕೆ ಇಂದಿರಾ ಗಾಂಧಿಯವರ ಮುಖ್ಯ ಪಾತ್ರವಿದೆ.ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತದ್ದು ದಲಿತ, ಅಲ್ಪಸಂಖ್ಯಾತರಗೆ, ಹಿಂದುಳಿದವರಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಈ ಜನರಿಗೆ ಶ್ರಮವಹಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಜಾಫರ್, ಬಾಗವಾನ್. ಬಸುರಾಜ್ ಕಳ್ಳಿಮನಿ.ಸಚಿನ್ ಗೋಣೆಪ್ಪನವರ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.