ಕಾಶ್ಮೀರ; ಭಯೋತ್ಪಾದಕ ಸಹಚರರ ಬಂಧನ

ಕಾಶ್ಮೀರ; ಭಯೋತ್ಪಾದಕ ಸಹಚರರ ಬಂಧನ

ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ಹಿಜ್ಬ್-ಉಲ್-ಮುಜಾಹಿದ್ದೀನ್ ಸಂಘಟನೆಯ ಭಯೋತ್ಪಾದಕ ಸಹಚರರನ್ನು ಬಂಧಿಸಲಾಗಿದ್ದು, ಅವರ ವಶದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮತ್ತು ಸೇನೆಯ ತಂಡವು ಕುಪ್ವಾರದ ಕ್ರಾಲ್‌ಪೋರಾ ಪ್ರದೇಶದ ಅಬ್ ರೂಫ್ ಮಲಿಕ್, ಅಲ್ತಾಫ್ ಅಹ್ಮದ್ ಪೇಯರ್ ಮತ್ತು ರಿಯಾಜ್ ಅಹ್ಮದ್ ಲೋನ್ ಎಂಬ ಮೂವರು ಉಗ್ರಗಾಮಿ ಸಹಚರರನ್ನು ಬಂಧಿಸಿದೆ ಎಂದು ಎಸ್‌ಎಸ್‌ಪಿ ಕುಪ್ವಾರ ಯೂಘಲ್ ಮನ್ಹಾಸ್ ತಿಳಿಸಿದ್ದಾರೆ.