ಮೊಬೈಲ್ ಕಳ್ಳ ಸಿಸಿ ಕ್ಯಾಮರಾದಿಂದ ಸೆರೆ.

ಧಾರವಾಡ.

ತಹಸೀಲ್ದಾರ ಕಚೇರಿಯಲ್ಲೇ ಮೊಬೈಲ್ ಎರಗಿಸಿದ ಕಳ್ಳ ಕಚೇರಿಯಲ್ಲಿದ್ದಾಗಲೇ ಮೊಬೈಲ್ ಕದ್ದ ಕಳ್ಳ ಇನ್ನು ಕಳ್ಳತನ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಧಾರವಾಡದ ತಹಸೀಲ್ದಾರ ಕಚೇರಿಯಲ್ಲಿ ಈ ಘಟನೆ ನಡೆದಿದ್ದು. ಗ್ರಾಮ ಲೆಕ್ಕಾಧಿಕಾರಿ ರೇಖಾ ಗಾಣಿಗೇರ ಎಂಬುವವರ ಮೊಬೈಲ್ ಕದ್ದ ಕಳ್ಳ ಸಿಸಿ ಟಿವಿಯಲ್ಲಿ ಸೇರೆಯಾಗಿದ್ದಾನೆ. ಕಚೇರಿಯಲ್ಲಿ ಕೆಲಸದಲ್ಲಿ ಬ್ಯುಸಿ ಇದ್ದ ರೇಖಾ ಈ ವೇಳೆ ಟೇಬಲ್ ಮೇಲೆ ಇಟ್ಟ ಮೊಬೈಲ್ ಎರಗಿಸಿದ್ದನ್ನು, ಮುಗ್ದನಂತೆ ಬಂದು ಮೊಬೈಲ್ ಜೇಬಿಗಿಳಿಸಿಕೊಂಡು ಪರಾರಿಯಾದ ಕಳ್ಳ ಸಿಸಿ ಕ್ಯಾಮರಾ ಮೂಲಕ ಸೆರೆಯಾಗಿದ್ದಾನೆ.ಈ ಪ್ರಕರಣ ಉಪನಗರ ಠಾಣೆ ವ್ಯಾಪ್ತಿಯಲ್ಲಿ‌ ನಡೆದ ಘಟನೆಯಾಗಿದೆ