ಪವರ್ ಸ್ಟಾರ್ ಗೆ ಶ್ರದ್ದಾಂಜಲಿ ಸಲ್ಲಿಸಿದ ಪುಟಾಣಿಗಳು
ದಿವಂಗತ ನಟ ಪುನೀತ್ ರಾಜಕುಮಾರ್ ಗೆ ಚಿಕ್ಕಮಗಳೂರು ನಗರದ ಗಾಂತವ್ಯ ಡ್ಯಾನ್ಸ್ ಅಕಾಡೆಮಿ ಪುಟಾಣಿಗಳು ಬೊಂಬೆ ಹೇಳುತೈತೆ ಗಾಯನದ ಮೂಲಕ ದೀಪ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಪುನೀತ್ ಭಾವಚಿತ್ರದ ಎದುರು 50ಕ್ಕೂ ಹೆಚ್ಚು ಪುಟಾಣಿಗಳು ಹೆಜ್ಜೆ ಹಾಕಿ ನಮನ ಸಲ್ಲಿಸಿದರು.