ಬಸ್ ಕಾರ್ ನಡುವೆ ಅಪಘಾತ ಓರ್ವನಿಗೆ ಗಂಭೀರ ಗಾಯ

ಕಾರ್ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಧಾರವಾಡ ಹೊರವಲಯದಲ್ಲಿ ನಡೆದಿದೆ. ನುಗ್ಗಿಕೇರಿ ಬಳಿ ಅಪಘಾತ ನಡೆದಿದ್ದು. ಕಾರ್ ನಲ್ಲಿ ಒಬ್ಬನಿಗೆ ಗಂಭೀರ ಗಾಯವಾಗಿದ್ದು. ಬೆಂಗಳೂರಿಗೆ ಹೊರಟ್ಟಿದ್ದ ಬಸ್, ಧಾರವಾಡ ನಗರಕ್ಕೆ ಬರುತ್ತಿದ್ದ ಕಾರ್ ನಡುವೆ ಅಪಘಾತ ನಡೆದಿದೆ. ಆದ್ರೆ ಅದೃಷ್ಟಂಶ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರ್ ಟ್ರೈವರ್ ಮಾತ್ರ ಗಂಭೀರ ಗಾಯವಾಗಿದ್ದಾನೆ. ಕೂಡಲೇ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಸ್ಥಳೀಯಕ್ಕೆ ಪೊಲೀಸರು ಬೇಟೆ ನೀಡಿ ಪರಿಸಿಲನೆ ನಡೆಸಿದ್ದಾರೆ. ಈ ಒಂದು ಘಟನೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಿ ವ್ಯಾಪ್ತಿಯಲ್ಲಿ ನಡೆದಿದೆ.