ಚಿರತೆ ಹಿಡಿಯಲು ಬೀಡು ಬಿಟ್ಟ ಅಧಿಕಾರಿಗಳು

ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಚಿರತೆ ಪತ್ತೆಯಾಗಿದೆ, ಗ್ರಾಮಸ್ಥರು ಮಾಹಿತಿ ನೀಡಿದ ಬೆನ್ನಲ್ಲೇ ಮತ್ತೆ ಕವಲಗೇರಿ ಗ್ರಾಮದ ಹೊರವಲಯದ ತೋಟದಲ್ಲಿ ಚಿರತೆ ಪ್ರತ್ಯಕ್ಷಯಾಗಿದೆ. ಚಿರತೆ ಗೋವನಕೊಪ್ಪದಿಂದ ವಾಪಸ್ ಕವಲಗೇರಿ ಗ್ರಾಮಕ್ಕೆ ಚಿರತೆ ನುಗ್ಗುವ ಆತಂಕವನ್ನು ಜನರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ನೋಡಿದ್ದಾರೆ.ಮೊದಲು ಪತ್ತೆಯಾದ ತೋಟಕ್ಕೆ ಮರಳಿ ನುಗ್ಗಿದ ಚಿರತೆ, ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಗಳು ಈ ಚಿರತೆ ಸೇರೆ ಹಿಡಿಯಲು ಕವಲಗೇರಿ ಗ್ರಾಮದಲ್ಲಿ ಅರಣ್ಯ ಅಧಿಕಾರಗಳು ಬೀಡು ಬಿಟ್ಟಿದ್ದಾರೆ.