'BCCI ಆಯ್ಕೆ ಸಮಿತಿ'ಯ ಅಧ್ಯಕ್ಷರಾಗಿ 'ಚೇತನ್ ಶರ್ಮಾ' ಪುನರಾಯ್ಕೆ

'BCCI ಆಯ್ಕೆ ಸಮಿತಿ'ಯ ಅಧ್ಯಕ್ಷರಾಗಿ 'ಚೇತನ್ ಶರ್ಮಾ' ಪುನರಾಯ್ಕೆ

ವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹೊಸ ಆಯ್ಕೆ ಸಮಿತಿಯನ್ನ ಪ್ರಕಟಿಸಿದ್ದು, ಚೇತನ್ ಶರ್ಮಾ ಅವ್ರನ್ನ ಅಧ್ಯಮಕ್ಷರಾಗಿ ಪುನರಾಯ್ಕೆ ಮಾಡಿದೆ. ಇವರಲ್ಲದೇ, ಶಿವ ಸುಂದರ್ ದಾಸ್, ಸುಬ್ರತೋ ಬ್ಯಾನರ್ಜಿ, ಸಲೀಲ್ ಅಂಕೋಲಾ ಮತ್ತು ಶ್ರೀಧರನ್ ಶರತ್ ಅವ್ರ ಹೆಸರುಗಳನ್ನ ಮೊಹರು ಮಾಡಲಾಗಿದೆ.