ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದ ಬೆಸ್ಕಾಂ ಎಇಇ ಅಧಿಕಾರಿ
ಬೆಂಗಳೂರು: ಎರಡು ಲಕ್ಷ ರೂ.ಹಣ ಪಡೆಯುವಾಗ ಲೋಕಾಯುಕ್ತ ಎಇಇ ಅಧಿಕಾರಿ ಬಲೆಗೆ ಬಿದ್ದಿದ್ದಾನೆ.
ಹೆಚ್.ಡಿ ಕನೆಕ್ಷನ್ ನಿಂದ ಎಲ್.ಡಿ ಕನೆಕ್ಷನ್ ಗೆ ಕನ್ವರ್ಷನ್ ಮಾಡೋದಕ್ಕಾಗಿ ಲಂಚದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಈಗ ಲೋಕಾಯುಕ್ತ ಪೋಲೀಸರ ಕೈಗೆ ಸಿಕ್ಕಿಬಿದ್ದಿರುವ ಅಧಿಕಾರಿಯನ್ನು ಹೆ.ಎ.ಎಲ್ ಭಾಗದ ಬೆಸ್ಕಾಂ ಎಇಇ ನರೇಶ್ ಎಂದು ಗುರುತಿಸಲಾಗಿದೆ.
ಸದ್ಯ ಪೊಲೀಸರು ಇನ್ನು ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ ಎನ್ನಲಾಗಿದೆ. Live