ಮೊದಲ ಸೂಪರ್-ಫಾಸ್ಟ್ ಪ್ಯಾಸೆಂಜರ್ ರೈಲು ಡೆಕ್ಕನ್ ಕ್ವೀನ್ ಗೆ 92 ವರ್ಷ: LHB ಕೋಚ್ ಗಳೊಂದಿಗೆ ಓಡಿಸಲು ರೈಲ್ವೆ ನಿರ್ಧಾರ

ದೇಶದ ಮೊದಲ ಸೂಪರ್ಫಾಸ್ಟ್ ರೈಲು ಡೆಕ್ಕನ್ ಕ್ವೀನ್ನ 92 ವರ್ಷಗಳ ಸವಿ ನೆನಪಿಗಾಗಿ, ಜರ್ಮನ್ ತಂತ್ರಜ್ಞಾನದಲ್ಲಿ ತಯಾರಿಸಲಾದ ಅಲ್ಟ್ರಾಮೋಡರ್ನ್ ಮತ್ತು ಸುರಕ್ಷಿತ ಎಲ್ಎಚ್ಬಿ ಕೋಚ್ಗಳ ಹಲಬುಗಳೊಂದಿಗೆ (rakes) ರೈಲನ್ನು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.