ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರೇ ಗಮನಿಸಿ : ಆದರ್ಶ ವಿದ್ಯಾಲಯ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರೇ ಗಮನಿಸಿ : ಆದರ್ಶ ವಿದ್ಯಾಲಯ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಲಬುರಗಿ : 2023-24ನೇಸಾಲಿಗೆಸರ್ಕಾರಿಆದರ್ಶವಿದ್ಯಾಲಯಶಾಲೆಗಳಲ್ಲಿ 6ನೇತರಗತಿಗೆಪ್ರವೇಶಪರೀಕ್ಷೆಮೂಲಕಪ್ರವೇಶಪಡೆಯಲುಜಿಲ್ಲೆಯಎಲ್ಲಾತಾಲೂಕಿನಸರ್ಕಾರಿಆದರ್ಶವಿದ್ಯಾಲಯಶಾಲೆಗಳಲ್ಲಿಪ್ರಸ್ತುತ 5ನೇತರಗತಿಯಲ್ಲಿವ್ಯಾಸಂಗಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಆನ್ ‍ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಮಲಾಪೂರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರು ( ಅಭಿವೃದ್ಧಿ )/ ಪ್ರಾಂಶುಪಾಲರು ತಿಳಿಸಿದ್ದಾರೆ .

ಅರ್ಹವಿದ್ಯಾರ್ಥಿಗಳುವೆಬ್‍ಸೈಟ್‍ದಲ್ಲಿಆನ್‍ಲೈನ್ಮೂಲಕ 2023ರಮಾರ್ಚ್ 4ರಸಂಜೆ 5.30 ಗಂಟೆಯೊಳಗಾಗಿಆನ್‍ಲೈನ್ಮೂಲಕಅವಶ್ಯಕದಾಖಲಾತಿಗಳೊಂದಿಗೆಅರ್ಜಿಸಲ್ಲಿಸಬೇಕು.ಪ್ರವೇಶಪರೀಕ್ಷೆಯು 2023ರಮಾರ್ಚ್ 26 ರಂದುಬೆಳಿಗ್ಗೆ 10.30 ರಿಂದಮಧ್ಯಾಹ್ನ 1 ಗಂಟೆಯವರೆಗೆಜರುಗಲಿದೆ. ಸಂಬಂಧಪಟ್ಟಂತಹಆದರ್ಶವಿದ್ಯಾಲಯಶಾಲೆಗಳಲ್ಲಿಅರ್ಜಿಸಲ್ಲಿಸಲುಅವಕಾಶಕಲ್ಪಿಸಲಾಗಿದೆ.

ಅರ್ಜಿಯೊಂದಿಗೆಸಲ್ಲಿಸಬೇಕಾದದಾಖಲೆಗಳುಹಾಗೂಮತ್ತಿತರಹೆಚ್ಚಿನಮಾಹಿತಿಗಾಗಿಕಮಲಾಪೂರಡಯಟಉಪನ್ಯಾಸಕರುಹಾಗೂಜಿಲ್ಲಾನೋಡಲ್ಅಧಿಕಾರಿರಾಜಶೇಖರಗೋಸಾಳಇವರಮೊಬೈಲ್ಸಂಖ್ಯೆ 9448891812 ಗೆಸಂಪರ್ಕಿಸಲುಕೋರಲಾಗಿದೆ.