ಇಂದು ಶಿಡ್ಲಘಟ್ಟದಲ್ಲಿ ಮಿಂಚಿನ ಸಂಚಾರ ನಡೆಸಲಿರುವ ಪಂಚರತ್ನ ರಥಯಾತ್ರೆ

ಚಿಕ್ಕಬಳ್ಳಾಪುರ: ಇಂದು ಶಿಡ್ಲಘಟ್ಟದಲ್ಲಿ ಪಂಚರತ್ನ ರಥಯಾತ್ರೆ ಮಿಂಚಿನ ಸಂಚಾರ ನಡೆಸಲಿದ್ದು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ರಥಯಾತ್ರೆ ನಡೆಯುತ್ತಿದೆ. ಬೆಳಗ್ಗೆ 10 ಗಂಟೆಗೆ ವೈ ಹುಣಿಸೇನಹಳ್ಳಿಯಿಂದ ರಥಯಾತ್ರೆ ಆರಂಭವಾಗಿದ್ದು,, ಹುಣೆಸೇನಹಳ್ಳಿಯ ರಸ್ತೆ ಬಂದಿ 40 ನಿಮಿಷ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ಧಾರೆ. ಬೆಳಿಗ್ಗೆ 11ಗಂಟೆಗೆ ಶಿಡ್ಲಘಟ್ಟ ಬೈಪಾಸ್ ನಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ಧಾರೆ.