ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ 10 ಬಿಲಿಯನ್ ಡಾಲರ್ ಹೂಡಿಕೆ ಆಕರ್ಷಿಸಲಿದೆ ಭಾರತ

ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ 10 ಬಿಲಿಯನ್ ಡಾಲರ್ ಹೂಡಿಕೆ ಆಕರ್ಷಿಸಲಿದೆ ಭಾರತ

2023ರಲ್ಲಿ ಭಾರತವು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸುಮಾರು 10 ಬಿಲಿಯನ್ ಡಾಲರ್‌ಗಳಷ್ಟು ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಬ್ಯಾಂಕ್ ಆಫ್ ಅಮೇರಿಕಾ ಹೇಳಿದೆ. ಎಲೆಕ್ಟ್ರಿಕ್ ವಾಹನ & ಹಸಿರು ಇಂಧನ ಕ್ಷೇತ್ರಗಳು, ವ್ಯವಹಾರ & ಹೂಡಿಕೆ ಹರಿದು ಬರುವ ಪ್ರಮುಖ ಕ್ಷೇತ್ರಗಳಾಗಿವೆ. ಬ್ಯಾಂಕ್‌ನ ಇತ್ತೀಚಿನ ಉತ್ತರ ಅಮೆರಿಕಾದ ರೋಡ್‌ಶೋನಲ್ಲಿ ಭಾಗವಹಿಸಿದ ಹೂಡಿಕೆದಾರರು & ಕಂಪನಿಗಳು ನಿವ್ವಳ ಶೂನ್ಯ ಇಂಗಾಲವನ್ನು ಸಾಧಿಸಲು ಭಾರತ ಸರ್ಕಾರದ ಬದ್ಧತೆಗೆ ಪ್ರಭಾವಿತವಾಗಿವೆ ಎಂದು ತಿಳಿಸಿದೆ.