ಉಸೇನ್ ಬೋಲ್ಟ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಚಿನ್ನದ ಹುಡುಗ ನೀರಜ್

ಪ್ರತಿ ವರ್ಷ ವಿಶ್ವ ಅಥ್ಲೆಟಿಕ್ಸ್, ಅತಿ ಹೆಚ್ಚು ಲೇಖನಗಳು ಯಾವ ಆಟಗಾರ ಮೇಲೆ ಪ್ರಕಟವಾಗಿವೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಪಟ್ಟಿಯ ಪ್ರಕಾರ, ಮೊದಲ ಸ್ಥಾನದಲ್ಲಿರುವ ನೀರಜ್ ಚೋಪ್ರಾ ಬಗ್ಗೆ 812 ಲೇಖನಗಳನ್ನು ಬರೆಯಲಾಗಿದೆ. ಎರಡನೇ ಸ್ಥಾನದಲ್ಲಿ ಜಮೈಕಾದ ಅಥ್ಲೀಟ್ ಎಲೈನ್ ಥಾಂಪ್ಸನ್ ಹೆರ್ರಾ ಇದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಿಶ್ವ & ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಈ ವರ್ಷ 5ನೇ ಸ್ಥಾನದಲ್ಲಿದ್ದಾರೆ.