ಹೋಟೆಲ್ ಆಹಾರ ಪ್ರಿಯರಿಗೆ ಗುಡ್ ನ್ಯೂಸ್: ಹಾಲು, ಮೊಸರಿನ ದರ ಏರಿಕೆಯಾದ್ರೂ, ಉಪಹಾರಗಳ ದರ ಹೆಚ್ಚಳವಿಲ್ಲ

ಬೆಂಗಳೂರು: ಕೆಎಂಎಫ್ ನಿಂದ ನಿನ್ನೆ ಹಾಲು, ಮೊಸರಿನ ದರ ಹೆಚ್ಚಳ ಮಾಡೋದಾಗಿ ಘೋಷಣೆ ಮಾಡಲಾಗಿತ್ತು. ಘೋಷಿತ ಪರಿಷ್ಕೃತ ದರಗಳು ಇಂದಿನಿಂದ ಜಾರಿಗೆ ಬಂದಿವೆ. ಹೀಗಿದ್ದೂ ಹೋಟೆಲ್ ಉಪಹಾರಗಳ ದರಗಳನ್ನು ಹೆಚ್ಚಳ ಮಾಡುವುದಿಲ್ಲ ಎಂಬುದಾಗಿ ತಿಳಿದು ಬಂದಿದೆ.