ಹುಬ್ಬಳ್ಳಿಯಲ್ಲಿ ಚಾಂಗದೇವ ಮಹಾರಾಜರ ಉರುಸು

ಹುಬ್ಬಳ್ಳಿಯಲ್ಲಿ ಚಾಂಗದೇವ ಮಹಾರಾಜರ ಉರುಸು

ಹುಬ್ಬಳ್ಳಿಯ ಜನತಾ ಬಜಾರನ ಸೂಪರ್ ಮಾರ್ಕೆಟ್ ನಲ್ಲಿರುವ  ಶ್ರೀ  ಚಾಂಗದೇವ ಮಹಾರಾಜರ ಉರುಸು ಇಂದು ಜರುಗಿತು.  ಕಳೆದ 30 ವರ್ಷದಿಂದ ಉರುಸು ಮಾಡುತ್ತಾ ಬರಲಾಗುತ್ತಿದ್ದು, ಅದರಂತೆ ಈ ವರ್ಷ ಆಚರಣೆ ಮಾಡಲಾಯಿತು. ಇನ್ನು ನೂರಾರು ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು, ಸಕ್ಕರೆ, ಹೂ, ಉಪ್ಪು  ಸೇರಿದಂತೆ  ಚಾಂಗದೇವರಿಗೆ ನೈವಿದ್ಯೆ ಸಮರ್ಪಸಿ, ದರ್ಶನಾರ್ಶಿವಾದ ಪಡೆಯಲು ಮುಂದಾದ್ರು. ಕೊರೊನಾ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಚಾಂಗದೇವರ ಮಹಾರಾಜರ ಉರುಸಿಗೆ ಬ್ರೇಕ್ ನೀಡಲಾಗಿತ್ತು, ಈ ವರ್ಷ ಮಹಾರಾಜರ ಉರುಸುಗೆ ಮೆರಗು ನೀಡಿದಂತಿತ್ತು.