ನಗರಪಾಲಿಕೆಯಲ್ಲಿ ಜೆಡಿಎಡ್ ಕಾಂಗ್ರೆಸ್ ದೋಸ್ತಿ ಖತಂ | Mysore |

ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಳ್ಳುವ ಸುಳಿವು ನೀಡಿದ ಶಾಸಕ ಸಾ.ರಾ. ಮಹೇಶ್ ಮೇಯರ್ ಸ್ಥಾನದ ವಿಚಾರವಾಗಿ ಕೋರ್ಟ್ ಗೆ ಹೋಗುವ ತನಕ ಮಾತ್ರ ಕಾಂಗ್ರೆಸ್ ಮೈತ್ರಿ ಇತ್ತು ಆನಂತರ ನಾವು ಅವರ ಜೊತೆಗಿಲ್ಲ.ಅವರೊಂದಿಗೆ ಮೈತ್ರಿ ಆಗ್ತೇವೆ ಅಂತಾ ಎಲ್ಲೂ ಹೇಳಿಲ್ಲ. ಕಳೆದ 10 ವರ್ಷದಿಂದ ಮೇಯರ್ ಸ್ಥಾನದಲ್ಲಿ ನಾವೇ ಇದ್ದೇವೆ. ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ತಟಸ್ಥವಾಗಿ ಉಳಿದರೂ ಆಶ್ಚರ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.