ಇಂದಿನಿಂದ ಮಿನಿ IPL ಶುರು
ಮಿನಿ ಐಪಿಎಲ್ (ಎಸ್ಎ ಟಿ20) ಇಂದಿನಿಂದ ಶುರುವಾಗಲಿದ್ದು, ಮೊದಲ ಪಂದ್ಯದದಲ್ಲಿ ಎಂಐ ಕೇಪ್ಟೌನ್ ಹಾಗೂ ಪರ್ಲ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಈ ಎಲ್ಲಾ ಪಂದ್ಯಗಳನ್ನು ಭಾರತೀಯ ಕಾಲಮಾನ ರಾತ್ರಿ 8.30 ರಿಂದ ಸ್ಪೋರ್ಟ್ಸ್ 18 ಚಾನೆಲ್ & ಜಿಯೋ ಸಿನೆಮಾ ಆ್ಯಪ್ನಲ್ಲಿ ವೀಕ್ಷಿಸಬಹುದು. ಎಲ್ಲಾ ತಂಡಗಳನ್ನು ಐಪಿಎಲ್ನಲ್ಲಿ ತಂಡಗಳ ಮಾಲೀಕತ್ವವನ್ನು ಹೊಂದಿರುವ ಫ್ರಾಂಚೈಸಿಗಳೇ ಖರೀದಿಸಿದೆ. ಅದರಂತೆ ತಂಡಗಳ ಹೆಸರು & ಲೋಗೋ ಕೂಡ ಐಪಿಎಲ್ ಟೀಮ್ಗಳನ್ನೇ ಹೋಲುತ್ತಿದೆ.