ಸುಳಸಿಮಾಲೆ ಧರಿಸಿದ್ರೇ ಕೊರೋನಾ ಬಾಧಿಸುವುದಿಲ್ಲ ಎಂದಾದರೇ, ಕೋವಿಡ್ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಯಾಕೆ?- ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ತುಳಸಿ ಮಾಲೆ ಧರಿಸಿದರೆ ಕೋವಿಡ್ಬಾಧಿಸುವುದಿಲ್ಲ ಎಂದಿದ್ದಾರೆ ಸಂಸದೆ ಹಾಗೂ ಭಯೋತ್ಪಾದನೆಯ ಆರೋಪಿ ಪ್ರಗ್ಯಾ ಸಿಂಗ್. ಹಾಗಾದರೆ, ಪಿಎಂ ಕೇರ್ಸ್ ನಿಧಿ ಸಂಗ್ರಹಿಸಿದ್ದೇಕೆ? ಲಸಿಕೆಗೆ ಸಾವಿರಾರು ಕೋಟಿ ಖರ್ಚು ಮಾಡಿದ್ದೇಕೆ?