ಶಾಲೆಯ ವಾಹನ ಕೋವಿಡ್-೧೯ ಕಾರ್ಯಕ್ಕೆ ರಾಣೆಬೆನ್ನೂರು ಶಾಸಕರು ಓಡಿಸಿದ ವಾಹನ.....
ರಾಣೆಬೆನ್ನೂರು: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಸ್ನೇಹದೀಪ ಅಂದ ಅಂಗವಿಕಲರ ಸಂಸ್ಥೆಯು ಶಾಲೆಯ ವಾಹನವನ್ನು ಕೊರೊನಾ ಸೋಂಕಿತರಿಗಾಗಿ ಶಾಸಕ ಅರುಣಕುಮಾರ ಪೂಜಾರ ಅವರು ಸಹಯೋಗದೊಂದಿಗೆ ತಾಲ್ಲೂಕು ಪಂಚಾಯತ ಆವರಣದಲ್ಲಿ ಉಚಿತವಾಗಿ ವಾಹನದ ಸೇವೆಯನ್ನು ಆರಂಭಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಮಂಗಳಗೌರಿ ಅರುಣಕುಮಾರ ಪೂಜಾರ, ಡಿವೈಎಸ್ಪಿ ಟಿ.ವಿ ಸುರೇಶ, ಡಾ.ಗಿರೀಶ ಕೆಂಚಪ್ಪಳವರ, ಬಸವರಾಜ್ ಹುಲ್ಲತ್ತಿ, ಗಿರೀಶ ಬುಡ್ಡನಗೌಡ್ರ, ಸಿದ್ದಣ್ಣ ಚಿಕ್ಕಬಿದರಿ, ಪಂಚಕ್ಷರಿ ಪಟ್ಟಣಶೆಟ್ಟಿ, ಯೋಗೆಶ್ ಭವಾನಿಶಂಕರ, ಪವನ ಕುಳೇನುರ ಉಪಸ್ಥಿತರಿದ್ದರು