ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಂನಲ್ಲಿ ಮತ್ತೆ ತೊಂದರೆ

ನವದೆಹಲಿ: ಮೆಟಾ ಮಾಲೀಕತ್ವದ ಇನ್‌ಸ್ಟಾ ಗ್ರಾಂಗೆ ಸೋಮವಾರ ಮತ್ತೆ ತಾಂತ್ರಿಕ ತೊಂದರೆ ಉಂಟಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಮಂದಿ ಬರೆದುಕೊಂಡಿದ್ದಾರೆ.
ಇನ್ನು ಕೆಲವರು ತಮ್ಮ ಖಾತೆ ಸಸ್ಪೆಂಡ್ ಆಗಿದೆ ಎಂದೂ ದೂರಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಫೇಸ್‌ಬುಕ್, ವಾಟ್ಸ್‌ಆಯಪ್, ಇನ್‌ಸ್ಟಾಗ್ರಾಂ ಜಗತ್ತಿನಾದ್ಯಂತ ಎರಡು ಗಂಟೆಗಳ ಕಾಲ ಸ್ತಬ್ದಗೊಂಡಿತ್ತು.