ಮಿನಿ ಹರಾಜಿನಲ್ಲಿ ಅತ್ಯಂತ ದುಬಾರಿಯಾಗಬಲ್ಲ ಮೂವರು ಭಾರತೀಯ ಆಟಗಾರರು

ಮಿನಿ ಹರಾಜಿನಲ್ಲಿ ಅತ್ಯಂತ ದುಬಾರಿಯಾಗಬಲ್ಲ ಮೂವರು ಭಾರತೀಯ ಆಟಗಾರರು

2023ರ ಸಾಲಿನ ಐಪಿಎಲ್‌ ಟೂರ್ನಿಯ ಮಿನಿ ಹರಾಜು ಡಿಸೆಂಬರ್ 23 ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಮಿನಿ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿಯಾಗಬಲ್ಲ ಮೂವರು ಭಾರತೀಯ ಆಟಗಾರರು ಇವರು.. 1.ಕನ್ನಡಿಗ ಮಯಾಂಕ್ ಅಗರ್ವಾಲ್ 2. ಎನ್. ಜಗದೀಶನ್ 3. ಜಯದೇವ್ ಉನಾದ್ಕಟ್ ಈ ಮೂವರು ಆಟಗಾರರು ದುಬಾರಿ ಮೊತ್ತಕ್ಕೆ ಖರೀದಿಯಾಗಬಲ್ಲ ಆಟಗಾರರಾಗಿದ್ದಾರೆ.