ಮನೆಯ ಗೋಡೆ ಕುಸಿದು ಇಬ್ಬರು ಸಾವು

ಮನೆಯ ಗೋಡೆ ಕುಸಿದು ಇಬ್ಬರು ಸಾವು

ಉತ್ತರ ಕನ್ನಡ: ಅಂಕೋಲಾದ ಬಾವಿಕೆರೆಯಲ್ಲಿ ಮನೆಯ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಮಧುಕರ ಸುಬ್ರಾಯ ನಾಯಕ(58), ಶಾಂತಾರಾಮ ನಾರಾಯಣ ನಾಯಕ(58) ಮೃತರು. ಮಧುಕರ ಅವರ ಹಳೆಯ ಮನೆಯ ಗೊಡೆ ತೆರವುಗೊಳಿಸುವ ವೇಳೆ ಅವಘಡ ಸಂಭವಿಸಿತು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.