ಬೆಂಗ್ಳೂರಲ್ಲಿ ದೊಣ್ಣೆಯಿಂದ ಹೊಡೆದು ಯುವಕ ಬರ್ಬರ ಕೊಲೆ: ರೈಲ್ವೆ ಟ್ರಾಕ್ ಮೇಲೆ ಮೃತದೇಹ ಪತ್ತೆ
ಬೆಂಗಳೂರು : ಸಿಲಿಕಾನ್ ಸಿಟಿ ನಗರದ ಪಿಳ್ಳಣ್ಣ ಗಾರ್ಡನ್ನಲ್ಲಿ ದೊಣ್ಣೆಯಿಂದ ಹೊಡೆದು ಯುವಕನನ್ನು ಬರ್ಬರವಾಗಿ ಕೊಲೆಗೈದ ರೈಲ್ವೆ ಟ್ರಾಕ್ ಮೇಲೆ ಎಸೆದ ದುರಂತ ಘಟನೆ ಬೆಳಕಿಗೆ ಬಂದಿದೆ.
ಸತೀಶ್(22) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.