ಧಾರವಾಡದಲ್ಲಿ ಭಾರೀ ಮಳೆಯ ಆರ್ಭಟ : ಕೇಂದ್ರ ಸಚಿವರು ಭಾಗವಹಿಸಲಿದ್ದʼಕಾರ್ಯಕ್ರಮ ವೇದಿಕೆ ಕುಸಿತʼ

ಧಾರವಾಡ : ರಾತ್ರಿಯಿಡೀ ಸುರಿ
ನವೀಕರಣಗೊಂಡ ನಗರ ರೈಲ್ವೆ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ನಿಲ್ದಾಣದ ಪಕ್ಕದಲ್ಲಿ ಹಾಕಿದ್ದ ವೇದಿಕೆ ಹಾಗೂ ಸುಮಾರು 300 ಜನರಿಗೆ ಹಾಕಿದ್ದ ಶಾಮಿಯಾನ್ ಸಂಪೂರ್ಣವಾಗಿ ಕುಸಿದಿದೆ.
ಈ ಹಿನ್ನೆಲೆ ಕಾರ್ಯಕ್ರಮದ ವೇದಿಕೆಯನ್ನು ರೈಲು ನಿಲ್ದಾಣದ ಒಳಗಡೆ ಸ್ಥಳಾಂತರಿಸಲಾಗಿದ್ದು, ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ದ ಧಾರಾಕಾರ ಮಳೆಗೆ ಧಾರವಾಡ ತತ್ತರಿಸಿದೆ. ಜೊತೆಗೆ ನಗರದಲ್ಲಿ ಇಂದು ನಡೆಯಲಿರುವ ರೈಲ್ವೆ ಸಚಿವರ ಕಾರ್ಯಕ್ರಮದ ವೇದಿಕೆ ಕೂಡ ಮಳೆಗೆ ನೆಲಕಚ್ಚಿದೆ.