ಜ. 27 ರಂದು ಕಲಬುರಗಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಕಲಬುರಗಿ : ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಆಳಂದ ವಿದ್ಯುತ್ ವಿತರಣಾ ಕೇಂದ್ರದ 33/11 ಕೆವಿ ಡೇಟ್ ಫೀಡರ್ ನಿರ್ವಹಣೆಯಿಂದಾಗಿ ಜನವರಿ 27 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ಇರುವುದಿಲ್ಲ ಎಂದು ಪ್ರಕಟಣೆ ಹೊರಡಿಸಲಾಗಿದೆ.
ಖಜೂರಿ ವಿದ್ಯುತ್ ವಿತರಣಾ ಕೇಂದ್ರ: ಬ್ಯಾಂಕ್-1ರ ಎಫ್-1 ಜವಳಗಾ(ಕೆ) ಎನ್ಜೆವೈ, ಎಫ್-2 ತಡೊಳಾ ಐಪಿ ಹಾಗೂ ಎಫ್-3 ಶಿರೂರ ಐಪಿ, ಬ್ಯಾಂಕ್-2ರ ಎಫ್-4 ಹೂದಲೂರ ಐಪಿ, ಎಫ್-5 ರುದ್ರವಾಡಿ ಐಪಿ, ಎಫ್-6 ಖಜೂರಿ ಎನ್ಜೆವೈ, ಎಫ್-7 ಕೊತನಹಿಪ್ಪರಗಾ ಎನ್ಜೆವೈ, ಖಜೂರಿ, ಬಬಲೇಶ್ವರ, ಹೊದಲೂರ, ಜವಳಗಾ(ಜೆ),ಹೊದಲೂರ ತಾಂಡಾ, ಅಣೂರ, ತುಗಾಂವ, ಆಳಂಗಾ, ಶರೂರ(ಜಿ), ಗದಲೇಗಾಂವ, ತಡೋಳಾ, ಖಂಡಾಳ(ಜೆ), ಖಂಡಾಳ(ಜೆ) ತಾಂಡಾ, ಬಂಗರಗಾ, ರುದ್ರವಾಡಿ, ಕೋತನಹಿಪ್ಪರಗಾ, ನಂದಗೂರ, ಜಮಗಾ(ಆರ್), ಚಿತಲಿ, ಸಾಲೇಗಾಂವ ಹಾಗೂ ಬಾಲಖೇಳದಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಪ್ರಕಟಣೆ ಹೊರಡಿಸಲಾಗಿದೆ.