ಚಲಿಸುವ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ʼ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್‌ಗೆ ಭಾರೀ ದಂಡ

ನವದೆಹಲಿ: ಚಲಿಸು
ಸುನಕ್ ಅವರ ಹೆಸರನ್ನು ಉಲ್ಲೇಖಿಸದೆ, ಲಂಕಾಶೈರ್ ಪೊಲೀಸರು ಲಂಡನ್ನ 42 ವರ್ಷದ ವ್ಯಕ್ತಿಗೆ ನಿಗದಿತ ದಂಡದ ಷರತ್ತುಬದ್ಧ ಪ್ರಸ್ತಾಪವನ್ನು ನೀಡಿದ್ದರು. ಚಲಿಸುವ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ 100 ಪೌಂಡ್ ದಂಡದ ನೋಟಿಸ್‌ನನ್ನು ಲಂಕಾಶೈರ್ ಪೊಲೀಸರು ನೀಡಿದ್ದಾರೆ.
ವಿಡಿಯೋ ವೈರಲ್ ಆದ ಬಳಿಕ ಸೀಟ್ ಬೆಲ್ಟ್ ಧರಿಸದ ವ್ಯಕ್ತಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಎಂದು ತಿಳಿಯಲಾಗಿದೆ. ಬಳಿಕ ಈ ಘಟನೆ ಸಂಬಂಧ ಕ್ಷಮೆಯಾಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತ್ತಿರುವ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರಿಗೆ ಭಾರೀ ದಂಡ ವಿಧಿಸಲಾಗಿದೆ.'ಲಂಕಾಷೈರ್ನಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸದ ವ್ಯಕ್ತಿಯನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ನಾವು ಇಂದು (ಜನವರಿ 20) ಲಂಡನ್ನ 42 ವರ್ಷದ ವ್ಯಕ್ತಿಗೆ ನಿಗದಿತ ದಂಡದ ಷರತ್ತುಬದ್ಧ ಪ್ರಸ್ತಾಪವನ್ನು ನೀಡಿದ್ದೇವೆ' ಎಂದು ಲಂಕಾಶೈರ್ ಪೊಲೀಸರು ಟ್ವೀಟ್ ಮಾಡಿದ್ದಾರೆ.