ಗಾಯಕ KKಯ ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹೇಳಿದ್ದೇನು?

ಬಹುಭಾಷಾ ಗಾಯಕ ಕೆಕೆ ಮೇ 31ರಂದು ಕೋಲ್ಕತ್ತಾದಲ್ಲಿ ಲೈವ್ ಪರ್ಫಾಮೆನ್ಸ್ ನೀಡಿದ ಬಳಿಕ ಅಸ್ವಸ್ಥರಾಗಿದ್ದರು. ಬಳಿಕ ಕೆಕೆ ತಂಗಿದ್ದ ಹೊಟೇಲ್‌ನಲ್ಲಿ ಕೆಕೆ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಆಸ್ಪತ್ರೆ ಸೇರುವ ಮುನ್ನವೇ ಕೆಕೆ ಸಾವನ್ನಪ್ಪಿದ್ದರು ಎಂದು ಆಸ್ಪತ್ರೆ ಮೂಲಗಳು ವರದಿ ಮಾಡಿದ್ದವು. ಕೆಕೆ ಸಾವಿನ ಸುದ್ದಿ ದೇಶದೆಲ್ಲೆಡೆ ಕಾಡ್ಗಿಜ್ಜಿನಂತೆ ಹಬ್ಬಿತ್ತು.