ಇಂಟರ್ನೆಟ್ ಇಲ್ಲದೆ Whatsapp ಯೂಸ್ ಮಾಡಬಹುದು; ಇಲ್ಲಿದೆ ಟ್ರಿಕ್

ನಿಮ್ಮ ವಾಟ್ಸಾಪ್ ಇಂಟರ್ನೆಟ್ ಇಲ್ಲದೆ ಚಲಿಸಬೇಕೆಂದು ನೀವು ಬಯಸಿದರೆ, ಇದಕ್ಕಾಗಿ ನೀವು ವಿಶೇಷ ರೀತಿಯ ಸಿಮ್ ಅನ್ನು ಖರೀದಿಸಬೇಕು. ಈ ಸಿಮ್ ನ ಹೆಸರು ‘ಚಾಟ್ ಸಿಮ್’. ಈ ಸಿಮ್ ಸಹಾಯದಿಂದ, ನೀವು ಇಂಟರ್ನೆಟ್ ಇಲ್ಲದೆ ವಾಟ್ಸಾಪ್ ಅನ್ನು ಬಳಕೆ ಮಾಡಬಹುದು. ನೀವು ಈ ಸಿಮ್ ಅನ್ನು ಖರೀದಿಸಲು ಬಯಸಿದರೆ, ನೀವು ಅದನ್ನು ಇ-ಕಾಮರ್ಸ್ ವೆಬ್ಸೈಟ್ ಅಥವಾ ಚಾಟ್ಸಿಮ್ ವೆಬ್ಸೈಟ್ನಿಂದ ತೆಗೆದುಕೊಳ್ಳಬಹುದು. ಇದರ ಬೆಲೆ ಸುಮಾರು 1800 ರೂ.ಗಳಾಗಿದ್ದು, ಇದು ಒಂದು ವರ್ಷದವರೆಗೆ ಅವಧಿಯನ್ನು ಹೊಂದಿರುತ್ತದೆ.