ಅನೇಕಲ್‌ನಲ್ಲಿ ಕಾರಿನ ಗಾಜು ಒಡೆದು ವಜ್ರ, ಚಿನ್ನಾಭರಣ ಕಳ್ಳತನ : ಖದೀಮರು ಅರೆಸ್ಟ್

ಆನೇಕಲ್: ಮಗಳ ಮದುವೆಗಾಗಿ ಬ್ಯಾಂಕಿನ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣವನ್ನು ತರಲು ಹೋಗಿದ್ದಾಗ ಕಾರಿನ ಗ್ಲಾಸ್ ಒಡೆದು ವಜ್ರ ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಕಳೆದ ಫೆಬ್ರವರಿ 23ರಂದು ಜಲಜಾಕ್ಷಿ ಹಾಗೂ ಲಕ್ಷ್ಮೀನಾರಾಯಣ ಎಂಬುವವರು ಮಗಳ ಮದುವೆಗಾಗಿ ಅತ್ತಿಬೆಲೆಯ ಯೂನಿಯನ್ ಬ್ಯಾಂಕಿನ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣವನ್ನು ತರಲು ಹೋಗಿದ್ದರು.