ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕಾರ್ತಿಕ ದೀಪೋತ್ಸವ |Shiggaon|
ಶಿರಡಿ ಸಾಯಿಬಾಬಾ ಮಂದಿರದಲ್ಲಿ 12ನೇ ವರ್ಷದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಶ್ರೀ ಮ,ನಿ,ಪ್ರ, ಸಂಗನಬಸವ ಮಹಾಸ್ವಾಮಿಗಳು ವಿರಕ್ತಮಠ ಇವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಶಿಧರ ಸುರಗಿಮಠ, ಉಮೇಶ ಗೌಳಿ, ಮಹೇಶ ಬುಳಕ್ಕನವರ, ವಿಶ್ವನಾಥ ವಾಲಿಶೆಟ್ಟರ, ರವಿ ಕಡೆಮನಿ, ಚನ್ನಯ್ಯ ಹಿರೇಮಠ, ಮುಖಂಡರು ಭಕ್ತರು ಉಪಸ್ಥಿತರಿದ್ದರು