ಅದೃಷ್ಟ ದೇವತೆ ಬಗ್ಗೆ ಕೀಳಾಗಿ ಮಾತನಾಡಿದ ದರ್ಶನ್- ಸಿಡಿದೆದ್ದ ಹಿಂದೂ ಧರ್ಮಿಯರು- “ಬಾಯ್ಕಾಟ್ ಕ್ರಾಂತಿ” ವೈರಲ್

ಫಿಲ್ಮಿ ಡೆಸ್ಕ್- ಅದೃಷ್ಟ ದೇವತೆ ಅಂದರೆ ಹಿಂದೂ ದರ್ಮಿಯರ ಪಾಲಿಗೆ ಮಹಾಲಕ್ಷ್ಮಿ. ಇಂತಹ ದೈವ ಸ್ವರೂಪಿ ಅದೃಷ್ಟ ದೇವತೆ ಬಗ್ಗೆ ಕೆಟ್ಟದಾಗಿ ಮಾತಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಹಿಂದೂ ಧರ್ಮಿಯರು ಸಿಡಿದೆದ್ದಿದ್ದಾರೆ. ದರ್ಶನ್ ಮುಂದಿನ ಸಿನಿಮಾ ‘ಕ್ರಾಂತಿ’ ವಿರುದ್ಧ “ಬಾಯ್ಕಾಟ್ ಕ್ರಾಂತಿ” ಅಭಿಯಾನ ಆರಂಭವಾಗಿದೆ.