Shahid Kapoor: ವಿಜಯ್ ಅವರ ದೊಡ್ಡ ಅಭಿಮಾನಿ ಎಂದ ಶಾಹಿದ್ ಕಪೂರ್ ರಾಕಿ ಭಾಯ್ ಬಗ್ಗೆ ಏನಂದ್ರು?

ಏಪ್ರಿಲ್ ಎರಡನೇ ವಾರ ಭಾರತೀಯ ಚಿತ್ರರಂಗದ ಬಾಕ್ಸಾಫೀಸ್‌ನಲ್ಲಿ ಮಹಾ ಕಾಳಗ ನಡೆಯಲಿದೆ. ಗಲ್ಲಾ ಪೆಟ್ಟಿಗೆಯಲ್ಲಿ ದಕ್ಷಿಣ ಭಾರತದ ಎರಡು ಬಿಗ್ ಬಜೆಟ್ ಸಿನಿಮಾಗಳು ಕಾದಾಟಕ್ಕೆ ಇಳಿದಿದ್ದರೆ, ಇನ್ನೊಂದು ಕಡೆ ಬಾಲಿವುಡ್‌ನಿಂದ 'ಜೆರ್ಸಿ' ತೊಟ್ಟು ಬರುತ್ತಿದ್ದಾರೆ ಶಾಹಿದ್ ಕಪೂರ್. ಈ ಮೂವರಲ್ಲಿ ಬಾಕ್ಸಾಫೀಸ್‌ ಕೊಳ್ಳೆ ಹೊಡೆಯುವುದು ಯಾರು? ಅನ್ನೋದು ಸದ್ಯಕ್ಕೀರುವ ಅತೀ ದೊಡ್ಡ ಕುತೂಹಲ. ಶಾಹಿದ್ ಕಪೂರ್‌ ಬಾಲಿವುಡ್‌ನ