ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪರೀಕ್ಷೆ ಪೇಪರ್‌ ಲೀಕ್‌ ? ವಾಟ್ಸಾಪ್‌ ಮೂಲಕ ಸೆಮಿಷ್ಟರ್‌ ಪ್ರಶ್ನೆಪತ್ರಿಕೆ ವೈರಲ್‌

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪರೀಕ್ಷೆ ಪೇಪರ್‌ ಲೀಕ್‌ ? ವಾಟ್ಸಾಪ್‌ ಮೂಲಕ ಸೆಮಿಷ್ಟರ್‌ ಪ್ರಶ್ನೆಪತ್ರಿಕೆ ವೈರಲ್‌

ಬೆಂಗಳೂರು : ಉತ್ತರ ವಿಶ್ವವಿದ್ಯಾಲಯದ ಪರೀಕ್ಷೆ ಪೇಪರ್‌ ಲೀಕ್‌ ಆಗಿದ್ದು, ಕಳೆದೊಂದು ವಾರದಿಂದ ನಡೆಯುತ್ತಿರೋ ಸೆಮಿಷ್ಟರ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್‌ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪರೀಕ್ಷೆಗೂ 2 ಗಂಟೆಗೆ ಮುಂಚೆ ಪ್ರಶ್ನೆಪತ್ರಿಕೆ ಸಿಕ್ಕಿದೆ ವಾಟ್ಸಾಪ್‌ ಮೂಲಕ ಪ್ರಶ್ನೆ ಪತ್ರಿಕೆ ಹರಿದಾಡುತ್ತಿತ್ತು.

ವಿಷಯ ಗೊತ್ತಿದ್ದರೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮೌನಕ್ಕೆ ಜಾರಿದೆ.