Prabhas: ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಪ್ರಭಾಸ್, ಶೂಟಿಂಗ್ನಿಂದ ವಿರಾಮ

ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಲ್ಪಟ್ಟ ನಟ ಪ್ರಭಾಸ್. 'ಆದಿಪುರುಷ್', 'ಸಲಾರ್', ಹೆಸರಿಡದ ನಾಗ ಚೈತನ್ಯ ಸಿನಿಮಾ, ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ 'ಅನಿಮಲ್' ಇವುಗೆಲ್ಲವನ್ನೂ ಒಟ್ಟು ಮಾಡಿದರೆ ಸಾವಿರಾರು ಕೋಟಿ ರುಪಾಯಿ ಹಣ ಪ್ರಭಾಸ್ ಮೇಲೆ ಹೂಡಿಕೆಯಾಗಿದೆ. ಆದರೆ ಪ್ರಭಾಸ್ಗೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದು, ಮೇಜರ್ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಲಿದ್ದಾರೆ. ಇದರಿಂದಾಗಿ ಚಿತ್ರೀಕರಣದಿಂದ ಕೆಲ