ಬಸವನಗುಡಿ ಅವರೇಬೇಳೆ ಮೇಳ; 'ಅಪ್ಪು ಸ್ಪೆಷಲ್' ಖಾದ್ಯ ಪರಿಚಯ

ಬಸವನಗುಡಿ ಅವರೇಬೇಳೆ ಮೇಳ; 'ಅಪ್ಪು ಸ್ಪೆಷಲ್' ಖಾದ್ಯ ಪರಿಚಯ

ಬೆಂಗಳೂರು: ಬಸವನಗುಡಿಯ ನ್ಯಾಷನಲ್‌‌ ಕಾಲೇಜು ಮೈದಾನದಲ್ಲಿ ವಾರ್ಷಿಕ ಅವರೆಬೇಳೆ ಮೇಳವನ್ನು ಆಯೋಜಿಸುವುದರೊಂದಿಗೆ ಬೆಂಗಳೂರಿನ ಆಹಾರ ಪ್ರಿಯರಿಗೆ ಚಳಿಗಾಲವನ್ನು ಸವಿಯಲು ಸುಂದರ ಅವಕಾಶ ಲಭ್ಯವಾಗಿದೆ. ಈ ವರ್ಷ, ದಿ. ಪುನೀತ್ ರಾಜ್‌‌ಕುಮಾರ್ ಅವರಿಗೆ ಶ್ರದ್ಧಾಂಜಲಿಯಾಗಿ ಸಂಘಟಕರು ‘ಅಪ್ಪು ಸ್ಪೆಷಲ್’ ಎಂಬ ವಿಶೇಷ ಸಿಹಿತಿಂಡಿಯನ್ನು ಪರಿಚಯಿಸುತ್ತಿದ್ದಾರೆ. ಈ ಅವರೆಬೇಳೆ ಮೇಳವು ಅವರಿಗೆ ನಮ್ಮ ಕಡೆಯಿಂದ ಕಿರು ಶ್ರದ್ಧಾಂಜಲಿ ಎನ್ನುತ್ತಾರೆ ಗೀತಾ.