ಕೊವಿಡ್ ಪಾಸಿಟಿವ್ ವ್ಯಕ್ತಿ ಡಾ.ಶ್ರೀಧರ್ ದಂಡಪ್ಪನವರ ಮತದಾನ | Dharwad |
ಅವಳಿನಗರ ಪಾಲಿಕೆಯ ಚುನಾವಣೆ ಮತದಾನ ಇಂದು 52 ವರ್ಷದ ಪುರುಷ ಕೋವಿಡ್ ಪಾಸಿಟಿವ್ ಬಂದಂತ ವ್ಯಕ್ತಿ ವಾಡ್೯ ನಂಬರ್ 49, ರ ಮತಗಟ್ಟೆ ಸಂಖ್ಯೆ 2 ರಲ್ಲಿ ಎಲ್ಲಾ ಕೋವಿಡ್ ಮಾನದಂಡಗಳೊಂದಿಗೆ ಡಾ. ಶ್ರೀಧರ್ ದಂಡಪ್ಪನವರ್ ಆರೋಗ್ಯಾಧಿಕಾರಿ ಮತ್ತು ಸಿಎಂಒ ಹುಬ್ಬಳ್ಳಿ ಧಾರವಾಡ ಮುನ್ಸಿಪಲ್ ಕಾರ್ಪೊರೇಶನ್ ಸಮ್ಮುಖದಲ್ಲಿ ಮತ ಚಲಾಯಿಸಿದರು.ಡಾಕ್ಟರ್ ಪ್ರಕಾಶ್ ಮತ್ತು ಡಾ ಕೋಮಲ್, ಸಿಬ್ಬಂದಿ ಮಂಜುಳಾ ಮತ್ತು ರಾಮ್ ಅವರಿಗೆ ಸಾಥ್ ನೀಡಿದ್ರು.