ಅನೈತಿಕ ಸಂಬಂಧ: ಪ್ರಿಯಕರನ ಜೊತೆ ಸೇರಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪತ್ನಿ

ಅನೈತಿಕ ಸಂಬಂಧ: ಪ್ರಿಯಕರನ ಜೊತೆ ಸೇರಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪತ್ನಿ

ಧಾರವಾಡ : ಅನೈತಿಕ ಸಂಬಂಧದ ಹಿನ್ನಲೆಯಿಂದ ಪ್ರಿಯಕರನ ಜೊತೆ ಸೇರಿಕ್ಕೊಂಡು ತನ್ನ ಗಂಡನನ್ನ ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.ಮುಳಮುತ್ತಲ ಗ್ರಾಮದ ಬೀಮಪ್ಪ ಕರಿಸಿದ್ದನ್ನವರ 30, ಇತನನ್ನ ಪತ್ನಿ ಕಾವೇರಿ ಪ್ರಿಯಕರ ಶಿವು ನಿಂಗೋಜಿ ಜೊತೆ ಸೇರಿಕ್ಕೊಂಡು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ..

ಇನ್ನು ಸ್ಥಳಕ್ಕೆ ಬಂದ ಗರಗ ಪೋಲಿಸರು ಕಾವೇರಿ ಮತ್ತು ಶಿವು ನಿಂಗೋಜಿ ಇಬ್ಬರು ಆರೋಪಿಗಳನ್ನ ಬಂದಿಸಿದ್ದಾರೆ.ಮೃತ ಸಿದ್ದಪ್ಪನಿಗೆ ಎರಡು ಮಕ್ಕಳು ಇದ್ದವೂ ಆದರೆ ಪತ್ನಿ ಪ್ರಿಯಕರ ಶಿವು ನಿಂಗೋಜಿ ಜೊತೆ ಕಳೆದ ನಾಲ್ಕು ವರ್ಷವಳಿಂದ ಅನೈತಿಕ ಸಂಭಂದವಿತ್ತು ಎನ್ನಲಾಗುತ್ತಿದೆ.