ಮಧುಗಿರಿ ಮೋದಿಗೆ ವಾರ್ನಿಂಗ್ ಕೊಟ್ಟ ದರ್ಶನ್ ಅಭಿಮಾನಿಗಳು

ಮಧುಗಿರಿ ಮೋದಿಗೆ ವಾರ್ನಿಂಗ್ ಕೊಟ್ಟ ದರ್ಶನ್ ಅಭಿಮಾನಿಗಳು

ಹೊಸಪೇಟೆ ಘಟನೆ ಬಳಿಕ ಅದನ್ನು ಸಂಭ್ರಮಿಸಿ ಪೋಸ್ಟ್ ಹಾಕಿದ್ದ ಮಧುಗಿರಿ ಮೋದಿ ಎಂಬಾತನ ಮನೆಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ಮಧುಗಿರಿ ಮೋದಿ ಎಂಬಾತ ತಾನು ಮೋದಿ ಅಭಿಮಾನಿ ಎಂದು ಹೇಳಿಕೊಂಡು ಜಾಲತಾಣದಲ್ಲಿ ಬಿಜೆಪಿ ಪರ ಪೋಸ್ಟ್ ಹಾಕುತ್ತಿರುತ್ತಾನೆ. ಇತ್ತೀಚೆಗೆ "ಹೊಸಪೇಟೆಯಲ್ಲಿ ಕ್ರಾಂತಿಗೆ ವಾಂತಿ ಮಾಡಿಸಿದ್ದಕ್ಕೆ ಧನ್ಯವಾದ. ಅದೃಷ್ಟ ದೇವತೆ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ದರ್ಶನ್ ಕ್ಷಮೆ ಕೇಳಬೇಕು" ಎಂದಿದ್ದ. ಬಳಿಕ ದರ್ಶನ್ ಅಭಿಮಾನಿಗಳು ಆತನಿಗೆ ವಾರ್ನಿಂಗ್ ಕೊಟ್ಟಿದ್ದಾರೆ