ವಿರೇಶ ಬಡಿಗೇರ ಅವರ ಅಗಲಿಕೆ ಜಾನಪದ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ

ಜನಪದ ಕಲಾವಿದ ದಿ.ವಿರೇಶ ಬಡಿಗೇರ ಅವರ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಶಿಗ್ಗಾವಿಯಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಸ್ಥೆ (ರಿ) ಅಧ್ಯಕ್ಷರಾದ ಶ್ರೀ ಪಕ್ಕಿರೇಶ ಕೊಂಡಾಯಿ ಶ್ರೀ ಶರಣಬಸಯ್ಯ ಹಿರೇಮಠ,ಪ್ರಭಾಕರ ಬಡಿಗೇರ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.