UPSC ಮೇನ್ಸ್ ಫಲಿತಾಂಶ ಪ್ರಕಟ
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್, UPSC ಯು UPSC ನಾಗರಿಕ ಸೇವೆಗಳ ಮೇನ್ಸ್ ಫಲಿತಾಂಶವನ್ನು ಇಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ UPSC ನಾಗರಿಕ ಸೇವಾ ಫಲಿತಾಂಶಗಳನ್ನು upsc.gov.in ನಲ್ಲಿ ಪರಿಶೀಲಿಸಬಹುದು.ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 16 ರಿಂದ ಸೆಪ್ಟೆಂಬರ್ 25 ರವರೆಗೆ ಸಬ್ಜೆಕ್ಟಿವ್ ಮೋಡ್‌ನಲ್ಲಿ ನಡೆಸಲಾಯಿತು.