ದೇವರ ವಿಗ್ರಹ ಪ್ರತಿಷ್ಠಾಪನೆ
ಕಾರ್ತಿಕ ಮಾಸ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಮಾರತ್ತಹಳ್ಳಿಯ ಯಮಲೂರು ಗ್ರಾಮದಲ್ಲಿ ಕೃಷ್ಣ ಶಿಲೆ ಆಕಾರದ ನೂತನವಾಗಿ ನಿರ್ಮಿಸಿದ ಶ್ರೀ ಕರಗದಮ್ಮ ದೇವಿ ಹಾಗೂ ಶ್ರೀ ದೊಡ್ಡಮ್ಮ ದೇವಿಯ ಸ್ಥರವಿಗ್ರಹ ಪ್ರತಿಷ್ಠಾಪನೆಯನ್ನು ವಿಜೃಂಭಣೆಯಿಂದ ಮಾಡಲಾಯಿತು. ೧೨೫ ವರ್ಷಗಳ ಪುರಾತನವಾದ ದೇವಾಲಯದ ಹಳೆಯ ದೇವಿಯ ವಿಗ್ರಹವನ್ನು ಬದಲಿಸಿ ಧನಿಗಳ ಸಹಾಯದಿಂದ 2.45ಅಡ್ಡಿಯ ಕರಗದಮ್ಮದೇವಿಯ ವಿಗ್ರಹ ಹಾಗೂ 1.15ಅಡ್ಡಿಯ ಎತ್ತರದ ನೂತನ ಚಿರಬಿಂಬ ಸ್ಥರವಿಗ್ರಹವನ್ನು ವಿವಿಧ ಕೈಂಕಾರ್ಯಗಳಿಂದ ದೇವರುಗಳ ವಿಗ್ರಹವನ್ನು ದೇವಾಲಯದ ಗರ್ಭಗುಡಿಯಲಿಟ್ಟು ಪೂಜಿಸಲಾಯಿತ್ತು.