ಸಿಎಂ ತವರು ಜಿಲ್ಲೆಯಲ್ಲಿ ಮಳೆಯಲ್ಲೇ ಡಿಜಿಪಿ ಸ್ಥಳ ವೀಕ್ಷಣೆ | Haveri | Police | DGP |

ಸಿಎಂ ತವರು ಜಿಲ್ಲೆಯಲ್ಲಿ ಪೊಲೀಸ್ ಮಾಹಾನಿರ್ದೇಶಕರಿಂದ ರೌಂಡ್ಸ್ ಸುರಿಯುವ ಮಳೆಯಲ್ಲೆ ಸ್ಥಳ ವಿಕ್ಷಣೆ ಮಾಡಿ, ಪೋಲಿಸ್ ಇಲಾಖೆಯ ಸಂಪೂರ್ಣ ಮಾಹಿತಿ ಕಲೆ ಹಾಕಿದ ಡಿಜಿಪಿ ಜಿಲ್ಲೆಯಲ್ಲಿ ನೂತನ ಎಸ್ಪಿ ಕಚೇರಿಯ ಸ್ಥಳ ವಿಕ್ಷಣೆ ಮಾಡಿದ ಪ್ರವೀಣ್ ಸೂದ್ ಎಸ್ಪಿ ಕಚೇರಿ ನಿರ್ಮಾಣಕ್ಕೆ ದೂರು ಬಂದ ಹಿನ್ನಲೆ ತಾವೇ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿದ ಡಿಜಿಪಿ ಮಳೆಯಲ್ಲಿ ಛತ್ರಿ ಹಿಡಿದು ನಿಂತು ಜಾಗ ತೋರಿಸಿದ ದಾವಣಗೆರೆ ಐಜಿ ಹಾವೇರಿ ಎಸ್ಪಿ ನಗರದ ಪಿ ಬಿ ರೋಡಿನಲ್ಲಿ ಇರುವ ಸ್ಥಳ ಪರಿಶೀಲನೆ ಮಾಡಿದ ಪೋಲಿಸ್ ಮಾಹನಿರ್ದೇಶಕರು 10 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ನೂತನ ಎಸ್ಪಿ ಕಚೇರಿ ಹೊಸ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ ಪ್ರವೀಣ್ ಸೂದ್ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ಹಳೆ ಪಿಬಿ ರಸ್ತೆಯಲ್ಲಿ ಎಸ್ಪಿ ಹಾಗೂ ಟ್ರಾಪೀಕ್ ಕಚೇರಿ ನಿರ್ಮಾಣವಾಗಲಿದೆ. ಶಿಗ್ಗಾವಿಯಲ್ಲಿ ಡಿವೈಎಸ್ಪಿ ಹಾಗೂ ಪೊಲೀಸ್ ಶಾಲೆ ನಿರ್ಮಾಣವಾಗಲಿದೆ ಹಳೆ ಎಸ್ಪಿ ಜಾಗಕ್ಕೆ ಕೆರೆಯ ನೀರು ಬರುತ್ತಿದ್ದು ಅಲ್ಲಿ ಸಮಸ್ಯೆ ಆಗಿದೆ ಅದನ್ನು ಪೊಲೀಸ್ ಕೆಲಸಗಳಿಗೆ ಬಳಸಿಕೊಳ್ಳುವ ಯೋಚನೆ ಇದೆ ನಗರದಲ್ಲಿ ಸಿಸಿ ಟಿವಿ ಆಪ್ ಆಗಿರುವ ವಿಚಾರಕ್ಕೆ ಇದನ್ನು ಜಿಲ್ಲೆಯ ಹಾಗೂ ನಗರದಲ್ಲಿ ಯಾರು ಹಾಕಿದ್ದಾರೆ ಅವರನ್ನ ಕೇಳಬೇಕು ಹಾಗೇ ಸರಿಯಾಗಿ ಕೆಲಸ ಮಾಡ್ತಾ ಇದಾರಾ ಅಂತ ಕೇಳಬೇಕು ಅಲ್ವಾ ಎಎಂಸಿ ಆಗಬೇಕು ಅದಕ್ಕೆ ನಾವು ಕ್ರಮ ತೆಗೆದುಕೊಳ್ತೇವಿ ಅದನ್ನು ಮಾಡ್ತೇವಿ ಹಾವೇರಿಯಲ್ಲಿ ಡಿಜಿಪಿ ಪ್ರವೀಣ ಸೂದ್ ಹೇಳಿಕೆ