ಭ್ರಷ್ಟಾಚಾರ ಎಂಬ ಕಸ ಗೂಡಿಸಲು ಸಜ್ಜಾದ ಶಿವಕಿರಣ. | Dharwad | AAP |
ಪಾಲಿಕೆಯ ಚುನಾವಣೆ 12ನೇ ವಾರ್ಡಿನಿಂದ ಆಮ್ ಆದ್ಮಿ ಪಕ್ಷದಿಂದ ಕಣಕ್ಕಿಳಿದ ಶಿವಕಿರಣ ಅಗಡಿ. ವೃತ್ತಿಯಿಂದ ಡಿಪ್ಲೋಮಾ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದವರು. ಹೆಚ್ಚಿನ ವ್ಯಾಸಂಗ ಮಾಡಿ ಮಾರ್ಕೇಟಿಂಗ್ ಕ್ಷೇತ್ರದಲ್ಲಿ ಕೆಲಸದಲ್ಲಿ ಇದ್ದ ಇವರು ಸಮಾಜ ಸುಧಾರಣೆಗೆಂದು ವೃತ್ತಿ ತೊರೆದು ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದೆಹಲಿಯಲ್ಲಿ ಸಂಚಲನವನ್ನೇ ಸೃಷ್ಟಿಸಿದ ಅರವಿಂದ ಕೇಜ್ರಿವಾಲ್ ಇವರಿಗೆ ಪ್ರೇರಣೆ ಅಂತ. ಈ ಉದ್ದೇಶದಿಂದ ಧಾರವಾಡದ ವಾಡ್೯ ನಂಬರ್ 12ರಿಂದ ಆಮ್ ಆದ್ಮಿ ಅಭ್ಯರ್ಥಿಯಾಗಿ ಶಿವಕಿರಣ ಅಗಡಿ ಕಣದಲ್ಲಿ ಇದ್ದಾರೆ. ಸುಮಾರು ಎರಡು ವರ್ಷಗಳಿಂದ ಆಮ್ ಆದ್ಮಿ ಪಕ್ಷದ ಸಂಘಟನೆ ಮಾಡ್ತಾ ಬಂದಿರುವ ಇವರು, ಚುನಾಯಿತ ಪ್ರತಿನಿಧಿ ಅಲ್ಲದಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. 12ನೇ ವಾರ್ಡಿನ ಜನತೆ ಈ ಸಾರಿ ಬದಲಾವಣೆ ಬಯಸಿದ್ದಾರೆ ಆದ್ದರಿಂದ ದೆಹಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿ ಗೆದ್ದು, ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಮುಂದಾಗಿದ್ದನೆ. ಹೀಗಾಗಿಯೇ ಪಕ್ಷದ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ವಿಭಿನ್ನ ಮಾದರಿ ಅಭಿವೃದ್ಧಿ ಮಾಡಬೇಕೆಂಬ ಕನಸನ್ನು ಶಿವಕಿರಣ ಹೊಂದಿದ್ದಾರೆ. ತಮ್ಮ ಕನಸಿನ ವಾರ್ಡ್ ಹೇಗಿರಬೇಕು ಎಂಬುದರ ಬಗ್ಗೆ ಅಭ್ಯರ್ಥಿ ಶಿವಕಿರಣ ಅಗಡಿ ಅವರೇ ಹೇಳಿದ್ದಾರೆ ನೋಡಿ. ಸರ್ಕಾರಿ ಶಾಲೆಗಳನ್ನು ವಿಶ್ವದರ್ಜೆಗೆ ಏರಿಸುವುದು, ವಿಶ್ವದರ್ಜೆಯ ಸರ್ಕಾರಿ ಆಸ್ಪತ್ರೆ ನಿರ್ಮಾಣ, ಗುಂಡಿ, ಧೂಳು ರಹಿತ ರಸ್ತೆ ನಿರ್ಮಾಣ, ಕಾಲಮಿತಿಯೊಳಗೆ ಜನರ ಮನೆ ಬಾಗಿಲಿಗೆ ಸೌಲಭ್ಯ, ವಿಶ್ವದರ್ಜೆಯ ಕೆರೆಗಳ ನಿರ್ಮಾಣ, ವಾರ್ಡಿನಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ, ಉತ್ತಮ ಶೌಚಾಲಯಗಳ ನಿರ್ಮಾಣ, ಸ್ವಚ್ಛ ಹಾಗೂ ಶುದ್ಧ ಕುಡಿಯುವ ನೀರು, ಸಮರ್ಪಕ ವಿದ್ಯುತ್, ವಾರ್ಡ್ಗೆ ಮೂಲಭೂತ ಸೌಕರ್ಯ, ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳದಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುವ ಉದ್ದೇಶ ಶಿವಕಿರಣ ಅವರದ್ದಾಗಿದೆ ಎಂದು ಆಮ್ ಆದ್ಮಿ ಕಾರ್ಯಕರ್ತರಾದ ಸುರೇಶ ಅಳಗಿ,ಮತ್ತು ಅರ್ಜುನ ಸುಣಗಾರ ಮಾತುಗಳು....ಹೌದು ಆಮ್ ಆದ್ಮಿ ಪಕ್ಷ ಅಂದ್ರೇನೆ ಭ್ರಷ್ಟಾಚಾರ ಮುಕ್ತ ಪಕ್ಷ, ಈ ಪಕ್ಷದಲ್ಲಿರುವ ವಿಚಾರಗಳೇ ವಿಭಿನ್ನವಾಗಿವೆ. ಹೀಗಾಗಿಯೇ ಈ ಪಕ್ಷದ ಮಹತ್ವ ಅರಿತಿರುವ ದೆಹಲಿ ಜನತೆ ಈ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಅಲ್ಲಿನ ಆಡಳಿತ ಹಾಗೂ ಕಾರ್ಯವೈಖರಿಗೆ ಜನ ಕೂಡ ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ ಎಂಬುವುದು ಸ್ಥಳೀಯ ವ್ಯಕ್ತಿ ಪ್ರಕಾಶ ಆಮ್ ಆದ್ಮಿ ಪಕ್ಷದೊಂದಿಗೆ ಕೈ ಜೋಡಿಸಿದ ಯವಕರ ಪಡೆ... ವಿಭಿನ್ನ ವಿಚಾರ, ಅಭಿವೃದ್ಧಿಪರ ವ್ಯಕ್ತಿಗೆ ಒಲಿಯುತ್ತಾ ವಿಜಯದ ಮಾಲೆ... ಬದಲಾವಣೆ ಬಯಿಸಿದ ಜನ ಆಮ್ ಅದ್ಮಿ ಕೈ ಜೋಡಸ್ತಾರ ಜೋಡಸ್ತಾರಾ... ಒಟ್ಟಿನಲ್ಲಿ ಈ ವರ್ಷ ವಾರ್ಡ್ ನಂಬರ್ 12ರಲ್ಲಿ ಬದಲಾವಣೆ ತರಬೇಕು ಎಂದು ಅಲ್ಲಿನ ಜನ ಅಪೇಕ್ಷೆ ಪಟ್ಟಿದ್ದಾರೆ.ಈಗಾಗಲೇ ಹಮ್ಮ ಆದ್ಮಿ ಪಕ್ಷದ ಅಭ್ಯರ್ಥಿ ಶಿವಕಿರಣ ಅಗಡಿ ಅವರು ವಾರ್ಡ್ನಲ್ಲಿ ಬಿರುಸಿನ ಪ್ರಚಾರ ನಡೆಸಿ, ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಈ ವಾರ್ಡ್ನ್ನು ದೆಹಲಿ ಅಂತೇ