ಶಿಗ್ಗಾವಿ- ತಾಲೂಕು ಪಂಚಾಯತ್ ಆವರಣದಲ್ಲಿರುವ ನಾಗದೇವನಿಗೆ ಮುಸ್ಲಿಂ ಬಾಂಧವರು ಹಾಲನ್ನು ಎರೆಯುವ ಮೂಲಕ ಭಕ್ತಿಯನ್ನು ಮೆರೆದರು

ಶಿಗ್ಗಾವಿ- ತಾಲೂಕು ಪಂಚಾಯತ್ ಆವರಣದಲ್ಲಿರುವ ನಾಗದೇವನಿಗೆ ಮುಸ್ಲಿಂ ಬಾಂಧವರು ಹಾಲನ್ನು ಎರೆಯುವ ಮೂಲಕ ಭಕ್ತಿಯನ್ನು ಮೆರೆದರು

ಶಿಗ್ಗಾವಿ- ತಾಲೂಕು ಪಂಚಾಯತ್ ಆವರಣದಲ್ಲಿರುವ ನಾಗದೇವನಿಗೆ ಮುಸ್ಲಿಂ ಬಾಂಧವರು ಹಾಲನ್ನು ಎರೆಯುವ ಮೂಲಕ ಭಕ್ತಿಯನ್ನು ಮೆರೆದರು ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಾದ ರಾಯಲ್ ಹೋಟೆಲ್ ಮಾಲಕರಾದ ಶ್ರೀ ಜಿಲಾನಿ ಸೇರಿದಂತೆ ಕುಮಾರ ಹರ್ತಿ, ಹನುಮಂತಪ್ಪ ಸೇರಿದಂತೆ ಉಳಿದವರು ಇದ್ದರು