ಬಿಜೆಪಿ ನಂಬಿ ನೊಂದ ಮಂಜುನಾಥ ನಡಟ್ಟಿ, 3ನೇ ವಾರ್ಡಿನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕೆ. | Dharwad |

ಮಹಾನಗರ ಪಾಲಿಕೆ ಚುನಾವಣೆ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿದರು. ಪಾಲಿಕೆ ಚುನಾವಣೆಯಲ್ಲಿ ಟಿಕೇಟ್ ವಂಚಿತರಾಗಿ,ಬಂಡಾಯದ ಅಭ್ಯರ್ಥಿಗಳಾಗಿ ಕಣದಲ್ಲಿ ಬಂದಿದ್ದಾರೆ. ಸುಮಾರು 23, ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದರು, ಟಿಕೇಟ್ ವಂಚಿತನಾಗಿ ವಾಡ್೯ ನಂಬರ್ 3,ರಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಂಜುನಾಥ ನಡಟ್ಟಿ ಕಣದಲ್ಲಿ ಬಂದಿದ್ದಾರೆ.