6ನೇ ವಾರ್ಡನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನದಾಫ್ ನಾಮಪತ್ರ ಸಲ್ಲಿಕೆ. | Dharwad | Election |
ಪಾಲಿಕೆಯ ಚುನಾವಣೆ ಕಾವು ಜೋರಾಗಿದ್ದು, ಸೋಮವಾರ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದ್ದು.ಬಾರಿ ಅಬ್ಬರದಿಂದ ನಾಮಪತ್ರ ಸಲ್ಲಿಸಿದರು. 6ನೆಯ ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ದಿಲ್ಲಸಾಧ್ ಬೇಗಂ ನದಾಫ ನಾಮಪತ್ರ ಸಲ್ಲಿಕೆ ಮಾಡಿದ್ರು. ಅನಂತರ 9live ಜೊತೆ ಮಾತನಾಡಿ, ಜಾತಿ ಭೇದ ವಿಲ್ಲದೆ ನಮ್ಮ ವಾರ್ಡಿನ ಎಲ್ಲಾ ಜನರಿಗೆ ಸೌಲಭ್ಯ ಒದಗಿಸುತ್ತನೆ. ಹಿಂದಿನ ಕಾರ್ಪೋರೆಟರ್ ಮಾಡಿದ ಕೆಲಸಗಳಲ್ಲಿ ಇನ್ನು ಕೆಲವು ಅಭಿವೃದ್ಧಿ ಕೆಲಸಗಳು ಆಗಬೇಕಿವೆ, ಅವುಗಳನ್ನು ಪೂರ್ತಿಯಾಗಿ ಕೆಲಸ ಮಾಡಿ ಜನರ ಮೆಚ್ಚುಗೆ ಪಡಿದುಕೊಳ್ಳುತ್ತನೆ ಎಂದರು....