1ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಅನಿತಾ ಚಳಗೇರಿ ಕಣಕ್ಕೆ.. | Dharwad | Election |

ಮಾಹಾನಗರ ಪಾಲಿಕೆ ಚುನಾವಣೆ ನಾಮಪತ್ರ ಸಲ್ಲಿಕೆ ಸೋಮವಾರ ದಿನ ಕೊನೆದಿನವಾಗಿದ್ದು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಅಭಿಮಾನಿಗಳ ಜೊತೆ ನಾಮಪತ್ರಕ್ಕೆ ಮುಂದಾಗಿದ್ದು, ಇನ್ನು ಗೆಲುವಿನ ಸರಮಾಲೆ ಯಾರಿಗೆ ಹೊಗುತ್ತೆ ಎಂಬುವುದು ಸ್ವಲ್ಪ ದಿನಗಳಲ್ಲಿ ಗೊತ್ತಾಗುತ್ತೆ. ಇನ್ನು 1ನೇ ವಾಡ್೯ನಿಂದ ಬಿಜೆಪಿ ಅಭ್ಯರ್ಥಿಯಾಗಿ ಅನಿತಾ ನಾರಾಯಣ ಚಳಗೇರಿ ನಾಮಪತ್ರ ಸಲ್ಲಿಸಿದ ಅನಂತರ ಮಾತನಾಡಿದ ಅವರು, ಅಭಿವೃದ್ಧಿ ದೃಷ್ಟಿ ಇಟ್ಟುಕೊಂಡು ನಾನು ಒಂದನೆಯ ವಾರ್ಡಿನಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದನೆ. ಪ್ರಮುಖವಾಗಿ ನಮ್ಮ ವಾರ್ಡಿಗೆ ಮೂಲಭೂತ ಸೌಕರ್ಯ, ಕುಡಿಯುವ ನೀರು ಪೂರೈಕೆ, ಅಲ್ಲದೆ ಇವಾಗ್ ಕೊವಿಡ್ ಲಸಿಕೆ ಬಗ್ಗೆ ಜಾಗ್ರತಿ ಮೂಡಿಸುವ ಕೆಲಸ ಮಾಡ್ತವಿ ಎಂದರು