7ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿ ದೀಪಾ ನೀರಲಕಟ್ಟಿ ಅಖಾಡಕ್ಕೆ. | Dharwad |
ಮಹಾನಗರ ಪಾಲಿಕೆ ಚುನಾವಣೆ ಅಖಾಡ ರಂಗ ಎರುತ್ತಿದ್ದು, ಸೋಮವಾರ ನಾಮಪತ್ರ ಸಲ್ಲಿಕೆ ಕೊನೆದಿನ ಆಗಿದ್ದು. ವಾಡ್ ನಂಬರ್ 7ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ದೀಪಾ ಸಂತೋಷ ನೀರಲಕಟ್ಟಿ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ನಮ್ಮ ವಾರ್ಡಿನ ಜನರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡ್ತನಿ.ಅಲ್ಲದೆ ಜನರ ಸೇವೆ ಮಾಡುವುದೆ ನಮ್ಮ ಪ್ರಮುಖ ಉದ್ದೇಶ ಆಗಿದೆ ಎಂದರು.