ಕುಂದಗೋಳ 66 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ

ಜಯ ಕರ್ನಾಟಕ ಸಂಘಟನೆ ಮತ್ತು ಕ್ರಾಂತಿಕಾರಿ ಭಗತ್ ಸಿಂಗ್ ಯುವ ಸೇನೆ ವತಿಯಿಂದ ಪಟ್ಟಣದ ಭಗತ್ ಸಿಂಗ್ ವೃತ್ತದಲ್ಲಿ ತಾಯಿ ಭುವನೇಶ್ವರಿಯ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಕುಂದಗೋಳ ತಾಲೂಕಿನ ಘಟಕದ ಹಾಗೂ ಕ್ರಾಂತಿಕಾರಿ ಭಗತ್ ಸಿಂಗ್ ಸೇನೆ ಕುಂದಗೋಳ ತಾಲೂಕು ಘಟಕದ ಅಧ್ಯಕ್ಷರುಗಳು ಮತ್ತು ಮುಖಂಡರುಗಳಾದ ಶ್ರೀ ಶಿವಾನಂದ್ ಹೊಸಮನಿ, ವಿಕಾಸ್ ಕಿರೇಸೂರ, ಅನುಷ್ ಚೌಹಾನ್,ಅಭಿಷೇಕ್ ಕಿರೇಸೂರ, ಗುರುರಾಜ್ ಹೂಗಾರ್,ಅರುಣ್ ಹೊಸಮನಿ, ಪ್ರವೀಣ್ ಮುದೆಣ್ಣವರ್, ಕಾರ್ತಿಕ್ ಹಡಪದ್, ಸಾಗರ್ ಕಿರೇಸೂರ. ಪ್ರವೀಣ್ ಕಿರೆಸುರ್, ಹರೀಶ್ ಕೋನೇರಿ, ಆಕಾಶ್ ಚೌಹಾನ್, ಗಣೇಶ್ ಕೊಟ್ಕೆ, ಪಾಂಡುರಂಗ ಕುಂಕನುರ್, ರವಿ ಸಿಂದೆ, ಸಚಿನ್ ಪೂಜಾರ್ ಈ ಸಂದರ್ಭದಲ್ಲಿ ಕುಂದಗೋಳ ನಗರ ಘಟಕದ ಸಮಸ್ತ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು ಸಂಘದ ಸರ್ವ ಸದಸ್ಯರು ಪಾಲ್ಗೊಂಡಿದ್ದರು