ಇಂಡೋ ಪಾಕ್ T20
ಭಾರತ-ಪಾಕ್ ಟಿ20 ವರ್ಲ್ಡ್ ಕಪ್ ಪಂದ್ಯ ಹಿನ್ನಲೆಯಲ್ಲಿ ಭಾರತ ಗೆಲುವಿಗೆ ಕೊಪ್ಪಳದ ಈಶ್ವರ ದೇವಸ್ಥಾನದಲ್ಲಿ ಮಹಿಳೆಯರು, ಮಕ್ಕಳು,ಯುವಕರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಭಾರತ ಧ್ವಜ ಹಿಡಿದು ಭಾರತಕ್ಕೆ ಪುಟಾಣಿಗಳು ವಿಶ್ ಮಾಡಿದರು. ಅಭಿಮಾನಿಗಳು ಟೀಂ ಇಂಡಿಯಾ ಗೆ ಆಲ್ ದಿ ಬೆಸ್ಟ್ ಹೇಳಿದರು.